ಮಾನ್ಯ : ಖ್ಯಾತ ಛಾಯಾಗ್ರಾಹಕರು, ವರ್ಣ ಸ್ಟುಡಿಯೋದ ಮಾಲಕರಾದ ಉದಯ ಕಂಬಾರ್ ಅವರ ತಂದೆ, ಕಂಬಾರು ತರವಾಡಿನ ಹಿರಿಯರಾದ ಚುಕ್ಕಿನಡ್ಕ ನಿವಾಸಿ ಕಂಬಾರು ಸುಬ್ರಮಣ್ಯ ಭಟ್(83) ನಿಧನರಾದರು. ಮೃತರು ಪತ್ನಿ ಸುಮತಿ, ಮಕ್ಕಳಾದ ಉದಯ ಕುಮಾರ್ (ವರ್ಣ ಸ್ಟುಡಿಯೊ ನೀರ್ಚಾಲು), ಶ್ರೀಪತಿ ಭಟ್ (ಶೃತಿನ್ ಟೆಕ್ಸ್ ಟೈಲ್ಸ್ ನೀರ್ಚಾಲು), ಸುರೇಶ, ಸೊಸೆಯಂದಿರಾದ ಮಧುಮತಿ, ಭಾಗ್ಯಲಕ್ಷ್ಮಿ, ಗೀತಾಲಕ್ಷ್ಮಿ ಎಂಬಿವರನ್ನು ಅಗಲಿದ್ದಾರೆ.
ಖ್ಯಾತ ಛಾಯಾಗ್ರಾಹಕ ಉದಯ ಕಂಬಾರ್ ಗೆ ಪಿತೃ ವಿಯೋಗ
November 18, 2026
0
MANJUSHREE TELEVISION
Tags

