ಕೆನರಾ ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ | ಪದಾಧಿಕಾರಿಗಳ ಆಯ್ಕೆಮಂಗಳೂರು: ಕೆನರಾ ಕೈಗಾರಿಕಾ ಸಂಘದ (ಕೆಐಎ) 46ನೇ ವಾರ್ಷಿಕ ಮಹಾಸಭೆ ಬೈಕಂಪಾಡಿಯ ಕೆಐಎ ಕಟ್ಟಡದ ಸಿ.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ 2026-27ನೆ ಸಾಲಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಿ.ಎ.ಇಕ್ಬಾಲ್, ಉಪಾಧ್ಯಕ್ಷರಾಗಿ ರಾಮಚಂದ್ರ ಹೊಸಬೆಟ್ಟು, ಕಾರ್ಯದರ್ಶಿಯಾಗಿ ರೋಶನ್ ಬಾಳಿಗಾ ಬಿ., ಸಹ ಕಾರ್ಯದರ್ಶಿಯಾಗಿ ಸುರೇಶ್ ಬಿ.ಕರ್ಕೇರ, ಖಜಾಂಚಿಯಾಗಿ ಸುಂದರ್ ಬಿ.ಆಯ್ಕೆಯಾದರು.
ಕೆನರಾ ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ | ಪದಾಧಿಕಾರಿಗಳ ಆಯ್ಕೆ
October 05, 2026
0
MANJUSHREE TELEVISION
Tags

