ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯು ಕುಲಾಲ ಸಂಘ ಹೊಸಬೆಟ್ಟು ಮಂಜೇಶ್ವರ ಇದರ ವಠಾರದಲ್ಲಿ ಜರಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಹೈಕೋರ್ಟ್ ಡೆಪ್ಯುಟಿ ರಿಜಿಸ್ಟರ್ ರಾದ ಶ್ರೀಯುತ ದಿನೇಶ ಕೊಡಂಗೆರವರು ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಬೇಬಿಲತಾ ಯಾದವರವರು ಧ್ವಜಾರೋಹಣಗೈದರು.ಮಂಜೇಶ್ವರ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಯುತ ಯಾಧವ ಬಡಾಜೆ, ಶ್ರೀಯುತ ಶಿವಾನಂದ ಹೊಸಬೆಟ್ಟು ಹಾಗು ಕುಲಾಲ ವೇದಿಕೆಯ ಪಧಾದಿಕಾರಿಗಳು ಉಪಸ್ಥಿತರಿದ್ದರು. ಶ್ರೀಯುತ ಈಶ್ವರ ಮಾಸ್ತರ್ ಸ್ವಾಗತಿಸಿ, ಕಿಶಾನ್ ಕಣ್ವತೀರ್ಥ ವಂದಿಸಿದರು.
ಕುಲಾಲ ವೇದಿಕೆ ಮಂಜೇಶ್ವರ | 80ನೇ ಸ್ವಾತಂತ್ರ್ಯ ದಿನಾಚರಣೆ
August 15, 2026
0
MANJUSHREE TELEVISION
Tags


