ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.) ಬ್ರಹ್ಮರಕೂಟ್ಲು | 55ನೇ ಏಕಾಹ ಭಜನಾ ಮಹೋತ್ಸವಕ್ಕೆ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ : ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.) ಬ್ರಹ್ಮರಕೂಟ್ಲು. ಇದರ 55ನೇ ಏಕಾಹ ಭಜನಾ ಮಹೋತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಮನೋಜ್ ವಳವೂರು, ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ (ಶ್ರೇಯಾ ಸ್ಟುಡಿಯೋ ದರಿಬಾಗಿಲು), ಕೋಶಾಧಿಕಾರಿ ಸತೀಶ್ ವಳವೂರು, ಜೊತೆ ಕಾರ್ಯದರ್ಶಿಗಳು ರಕ್ಷಿತ್ ವಾಮದಪದವು, ಶರತ್ ಗುಂಡಿ, ಆದಿಶ್ ಪೆರಿಯೊಡಿಬೀಡು ಹಾಗೂ ಇತರ ಪದಾಧಿಕಾರಿಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

